ನಮಸ್ಕಾರ ಹೂವಿನಹೊಳೆ ಪ್ರತಿಷ್ಠಾನದ ಅಧಿಕೃತ ಬ್ಲಾಗ್ ಗೆ  ತಮಗೆ ಪ್ರೀತಿಯ ಸ್ವಾಗತ 

ಆತ್ಮೀಯರೇ ಹೂವಿನಹೊಳೆ ಪ್ರತಿಷ್ಠಾನದ ವಿವಿಧ ಸಮಾಜ ಮುಖಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿ, ಮಾರ್ಚ್ ಅಂತ್ಯದಲ್ಲಿ ಸಾಹಿತ್ಯಿಕ-ಶೈಕ್ಷಣಿಕ-ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆ ಮಾಡುವ ಜೀವಗಳನ್ನು ಗೌರವಿಸುವ ವಿಶ್ವಾತ್ಮ ಪುರಸ್ಕಾರ ಹಾಗೂ ಹೂವಿನಹೊಳೆ ಪ್ರತಿಷ್ಠಾನ ವಾರ್ಷಿಕ ಗೌರವ ಪ್ರದಾನ ಸಮಾರಂಭ ಜರುಗಲಿದೆ, ಇದಕ್ಕಾಗಿ ನಿಮ್ಮ ಸಲಹೆ - ಸಹಕಾರ ನೀಡಿ ಕೈ ಜೋಡಿಸಿ - ನಂದಿ ಜೆ ಹೂವಿನಹೊಳೆ,ದೂ: 8088081008
ಎಲ್ಲಾ ಮಾಹಿತಿಗಳನ್ನು ಶೀಘ್ರದಲ್ಲೇ ಈ ತಾಣದಲ್ಲಿ ಲಭ್ಯವಾಗುವಂತೆ ಪ್ರಯತ್ನ ಮಾಡುತ್ತೇವೆ, ಅಲ್ಲಿಯವರೆಗೂ ನಮ್ಮ ಫೇಸ್ ಬುಕ್ ಹಾಗು ಇತರೆ ತಾಣಗಳಿಗೆ ಭೇಟಿಕೊಡಿ, 
ಧನ್ಯವಾದಗಳು  - ನಂದಿ ಜೆ. ಹೂವಿನಹೊಳೆ