ನಮ್ಮ ಬಗ್ಗೆ

ಹೂವಿನಹೊಳೆ ಪ್ರತಿಷ್ಠಾನ : ಶೈಕ್ಷಣಿಕ । ಸಾಂಸ್ಕೃತಿಕ । ಸಾಹಿತ್ಯಿಕ । ಸಾಮಾಜಿಕ ಸಂಸ್ಥೆ,

ಮೂಲತ ಹೂವಿನಹೊಳೆ ಎನ್ನುವುದು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಒಂದು ಗ್ರಾಮದ ಹೆಸರು, 
ನಮ್ಮ ಪೂರ್ವಜರ  ಮಾಹಿತಿ ಪ್ರಕಾರ ಹಿಂದೊಮ್ಮೆ ಏಳು ಹಳ್ಳಿಗಳು ಪ್ರಕೃತಿ ವಿಕೋಪದಿಂದ ವಿನಾಶಗೊಂಡು ಹಳ್ಳದ ದಡದಲ್ಲಿ ಒಂದು ಚಿಕ್ಕ ಗ್ರಾವಾಗಿ ಉಳಿಯಿತು ಅದೇ ಹಳ್ಳಿ "ಹೂವಿನಹಾಳು" - "ಹೂವಿನಹಳ್ಳ" - "ಹೂವಿನಹಳ್ಳಿ" - ನಂತರ "ಹೂವಿನಹೊಳೆ"ಎಂದು ಕರೆಯಲಾಗುತ್ತಿದೆ ಊರಿನ ಪ್ರಮುಖ ಹಳ್ಳದ(ಹೊಳೆಯ) ಎರಡು ಬದಿಯಲ್ಲಿ ನಾನಾ ಬಗೆಯ #ಕಣಗಿಲೆ ಹೂವುಗಳು ತುಂಬಿರುತ್ತಿದ್ದ ಕಾರಣಗಳಿಂದ ಈ ಹೆಸರುಗಳು ಬಂದವು ಎಂದು ಹೇಳಲಾಗುತ್ತದೆ, ಕೆಲವು ದಾಖಲೆಗಳು ಸಹ ಇದನ್ನು ಸ್ಪಷ್ಟವಾಗಿ ಹೇಳುತ್ತವೆ, ನೂರಾರು ವರ್ಷಗಳ ಇತಿಹಾಸ ಇರುವ ಹೂವಿನಹೊಳೆ ಗ್ರಾಮ ತನ್ನದೇ ಪ್ರಾಕೃತಿಕ ಸೌಂದರ್ಯ ಹಾಗೂ ಹಿರಿಮೆಯನ್ನು ಹೊಂದಿತ್ತು, ಹನುಮಂತರಾಯ ದೇವಸ್ಥಾನ ಸೇರಿದಂತೆ 14 ಪುರಾತನ ದೇವಾಲಯಗಳನ್ನು ಒಳಗೊಂಡಿದೆ, ಸುವರ್ಣಮುಖಿ ನದಿಯು ಹಾದು ಹೋಗುತ್ತದೆ, 
೨೦೧೦ರ ಡಿಸೆಂಬರ್ ಸಮಯದಲ್ಲಿ ತಮ್ಮ ಸಾಮಾಜಿಕ ಹಾಗು ಕನ್ನಡ ಕಾರ್ಯಗಳಿಗೆ ಒಂದು ಸಂಸ್ಥೆಯ ರೂಪ ಕೊಡುವ ಉದ್ದೇಶದಿಂದ ಕನ್ನಡ ಪರ ಸಂಘಟಕ ನಂದಿ ಜೆ, ಹೂವಿನಹೊಳೆ ಈ ಪ್ರತಿಷ್ಠಾನವನ್ನು ಸ್ಥಾಪಿಸಿದರು, ೨೦೧೫ನೇ ವರ್ಷದ ಹೊತ್ತಿಗೆ  ನಂದಿ ಜೆ ಹೂವಿನಹೊಳೆ ಅವರ ಜೊತೆ ಕೈ ಜೋಡಿಸಿದ ಸಮಾನ ಮನಸ್ಕ ಯುವ ಸಮೂಹ ಸೇವಾ ಮನೋಭಾವದಿಂದ ನಾಡು-ನುಡಿ ಕಟ್ಟುವ ಉಳಿಸಿ ಬೆಳಸುವ ನಿಟ್ಟಿನಲ್ಲಿ ಒಟ್ಟಿಗೆ ಕೆಲಸ ಮಾಡುವ ಉದ್ದೇಶದಿಂದ ಪ್ರತಿಷ್ಠಾನ ಬೆಂಗಳೂರು ವ್ಯಾಪ್ತಿಯ ಬೇಗೂರಿನಲ್ಲಿ ಅಧಿಕೃತವಾಗಿ ನೋಂದಣಿ ಮಾಡಲಾಯಿತು ಹೂವಿನಹೊಳೆ ಪ್ರತಿಷ್ಠಾನ ( ನೋ.) ಬೆಂಗಳೂರು

ಕಾರ್ಯಕಾರಿ ಸಮಿತಿ


ಸಂಸ್ಥಾಪಕ ಅಧ್ಯಕ್ಷರು 
ನಂದಿ ಜೆ. ಹೂವಿನಹೊಳೆ 

ಸಂಸ್ಥಾಪಕ ಕಾರ್ಯದರ್ಶಿ 
ನಾಯ್ಕಲ್ ದೊಡ್ಡಿ ಚಂದ್ರಶೇಖರ್ 
ಕಾರ್ಯಾಧ್ಯಕ್ಷರು 
ವಸಂತ ಬಿ. ಈಶ್ವರಗೆರೆ 

ಕೋಶಾಧ್ಯಕ್ಷರು 
ನಾಗರತ್ನಮ್ಮ ಜೆ. 
ಪ್ರಧಾನ ಕಾರ್ಯದರ್ಶಿ 
ಅನುಪಮಾ ಎಸ್ . ಗೌಡ
ನಿರ್ದೇಶಕರು 
ಎಂ.ಟಿ.ಗೋವಿಂದರಾಜು 
ನಿರ್ದೇಶಕರು
ಮಂಜು ಎಂ. ದೊಡ್ಡಮನಿ 
ಸಂಘಟನಾ ಕಾರ್ಯದರ್ಶಿ 
ಯದುನಂದನ್ ಗೌಡ

ಸಂಘಟನಾ ಕಾರ್ಯದರ್ಶಿ 
ಗಿರೀಶ್ ಹೆಚ್ . ಎನ್
ಕಾರ್ಯಕಾರಿ ಸಮಿತಿ ಸದಸ್ಯರು
ರಾಘವೇಂದ್ರ ಹೆಚ್. ಈ 
ಕಾರ್ಯಕಾರಿ ಸಮಿತಿ ಸದಸ್ಯರು
ರಾಘವೇಂದ್ರ ಪದ್ಮಶಾಲಿ 
ಕಾರ್ಯಕಾರಿ ಸಮಿತಿ ಸದಸ್ಯರು
ನಂದೀಶ್ ಟಿ . ಜಿ , ತೀರ್ಥಹಳ್ಳಿ
ಕಾರ್ಯಕಾರಿ ಸಮಿತಿ ಸದಸ್ಯರು
ಶೋಭಾ ಯದುನಂದನ್
ಕಾರ್ಯಕಾರಿ ಸಮಿತಿ ಸದಸ್ಯರು
ದೇವರಾಜ ಗೌಡ 
ಕಾರ್ಯಕಾರಿ ಸಮಿತಿ ಸದಸ್ಯರು
ಮಂಜು ಶಿವಣ್ಣ

ಕಾರ್ಯಕಾರಿ ಸಮಿತಿ ಸದಸ್ಯರು
ಶಶಿ ಬಿ. ಈಶ್ವರಗೆರೆ
ಕಾರ್ಯಕಾರಿ ಸಮಿತಿ ಸದಸ್ಯರು 
ದರ್ಶನ ಎಂ. ದೊಡ್ಡಮನಿ
ಕಾರ್ಯಕಾರಿ ಸಮಿತಿ ಸದಸ್ಯರು 
ಚೈತ್ರ ಜೆ.